Meaning : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ
Example :
ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು
Synonyms : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಜನ, ಯೋಜನೆ, ವಿನಿಯೋಗ, ವ್ಯವಹಾರ
Translation in other languages :
The act of using.
He warned against the use of narcotic drugs.Meaning : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ
Example :
ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.
Translation in other languages :
प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।
सत्ता पर बने रहने के लिए प्रयोग आवश्यक समझा जाता है।Meaning : ಯಾವುದೇ ವಿಷಯ ತಿಳಿಯಲು ಅಥವಾ ಅರ್ಥಮಾಡಿಕೊಳ್ಳಲು ಅಥವಾ ಪರೀಕ್ಷೆ ಮುಂತಾದವುಗಳ ರೂಪದಲ್ಲಿ ಮಾಡವ ಕ್ರಿಯೆ ಅಥವಾ ಸಾಧನೆ
Example :
ನಾವು ಪ್ರಯೋಗವನ್ನು ಮಾಡಲು ಪ್ರಯೋಗಾಲಯಕ್ಕೆ ಹೋದೆವು.
Synonyms : ಪರೀಕ್ಷೆ
Translation in other languages :
कोई बात जानने या समझने के लिए, अथवा परीक्षा, जाँच आदि के रूप में होनेवाली क्रिया अथवा उसका साधन।
हम प्रयोग करने के लिए प्रयोगशाला में गए।Meaning : (ವ್ಯಾಕರಣ) ಕ್ರಿಯೆಯಲ್ಲಿ ಕರ್ತು, ಕರ್ಮ ಮತ್ತು ಭಾವದ ಅನುಸಾರ ವಾಕ್ಯ-ರಚನೆಯ ಪ್ರಕಾರ
Example :
ರಾಮ ಮಾವಿನ ಹಣ್ಣನ್ನು ತಿನ್ನುತ್ತಾನೆ, ಈ ವಾಕ್ಯದಲ್ಲಿ ಪ್ರಯೋಗ ಕರ್ತರಿ ಯಾವುದು?
Translation in other languages :
(व्याकरण) क्रिया में कर्ता, कर्म और भाव के अनुसार वाक्य-रचना का प्रकार।
राम आम खाता है, इस वाक्य का प्रयोग कर्तृ है।