Copy page URL Share on Twitter Share on WhatsApp Share on Facebook
Get it on Google Play
Meaning of word ಪರದೆಯ ಹಿಂಭಾಗ from ಕನ್ನಡ dictionary with examples, synonyms and antonyms.

Meaning : ಅಭಿನಯಿಸುವ ರಂಗಮಂಚದ ಹಿಂದಿನ ಭಾಗ ಅಥವಾ ಸ್ಥಾನವು ದರ್ಶಕರ ದೃಷ್ಟಿಯಿಂದ ಕಣ್ಮರೆಯಾಗಿರುತ್ತದೆ ಮತ್ತು ನಾಟಕದ ಉಪಯುಕ್ತವಾದ ವೇಷ ಭೂಷಣೆಗಳನ್ನು ಇಡಲಾಗುತ್ತದೆ.

Example : ನಾಟಕದ ಹಿಂದಿನ ಪರದೆಯ ಹಿಂಭಾಗದಿಂದ ಚೀರಾಡುತ್ತಿರುವ ಶಬ್ಧ ಕೇಳಿ ಬರುತ್ತಿದೆ.

Synonyms : ನಟರ ಶೃಂಗಾರ ಕೋಣೆ, ನಾಟಕದ ವೇಷ ಧರಿಸುವ ಕೋಣೆ


Translation in other languages :

अभिनय आदि में रंगमंच के पीछे का वह भाग या स्थान जो दर्शकों की दृष्टि से ओझल रहता है और जहाँ नाटक के पात्र उपयुक्त वेश-भूषा से सज्जित होते हैं।

नाटक के बीच में नेपथ्य से दहाड़ने की आवाज़ आ रही थी।
नेपथ्य, नेपथ्य गृह

A stage area out of sight of the audience.

backstage, offstage, wing