Copy page URL Share on Twitter Share on WhatsApp Share on Facebook
Get it on Google Play
Meaning of word ದುಂಡು ಮಲ್ಲಿಗೆ from ಕನ್ನಡ dictionary with examples, synonyms and antonyms.

Meaning : ಒಂದು ಪ್ರಕಾರದ ಗಿಡ ಅದರಲ್ಲಿ ಬಿಳಿಯ ಬಣ್ಣದ ಸುಗಂಧಭರಿತವಾದ ಹೂ ಬಿಡುತ್ತದೆ

Example : ತೋಟಿಗನು ತೋಟದಲ್ಲಿ ದುಂಡು ಮಲ್ಲಿಗೆಯ ಗಿಡವನ್ನು ನೆಡುತ್ತಿದ್ದಾನೆ.


Translation in other languages :

एक प्रकार का पौधा जिसपर सफ़ेद रंग के सुगंधित फूल लगते हैं।

माली ने पुष्प वाटिका में मोगरा लगा रखा है।
मोंगरा, मोगरा

Meaning : ಬಿಳಿಯ ಬಣ್ಣದ ಸುಂಗಂಧಬರಿತವಾದ ಹೂ

Example : ಅವನು ದುಂಡು ಮಲ್ಲಿಗೆಯಿಂದ ಕಟ್ಟಿದ ಹಾರವನ್ನು ಸ್ವಾಮೀಜಿಯ ಕೊರಳಿಗೆ ಹಾಕಿದನು.


Translation in other languages :

एक सफ़ेद सुगंधित फूल।

उसने मोगरे की बनी माला स्वामीजी के गले में पहना दी।
मोंगरा, मोगरा

Reproductive organ of angiosperm plants especially one having showy or colorful parts.

bloom, blossom, flower