Meaning : ಅಶ್ವೇಜ ಶುಕ್ಲ ಪಕ್ಷದ ದಶಮಿಯಂದು ಹಿಂದುಗಳು ಆಚರಿಸುವ ಒಂದು ಹಬ್ಬ
Example :
ಭಾರತದ ಪೂರ್ವ ಭಾಗವು ದಸರ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತದೆ.
Translation in other languages :
A day or period of time set aside for feasting and celebration.
festivalMeaning : ಚೈತ್ರಮಾಸದ ಶುಕ್ಲಪಕ್ಷದಿಂದ ನವಮಿಯವರೆಗೆ ಒಂಭತ್ತು ದಿನಗಳವರೆಗೆ ನವದುರ್ಗೆಯ ವ್ರತ ಮತ್ತು ಪೂಜೆಯನ್ನು ಮಾಡುತ್ತಾರೆ
Example :
ನನ್ನ ಭಾವ ಪ್ರತಿ ವರ್ಷ ನವರಾತ್ರಿಯಲ್ಲಿ ವ್ರತವನ್ನು ಆಚರಿಸುತ್ತಾರೆ.
Synonyms : ನವರಾತ್ರಿ
Translation in other languages :