Copy page URL Share on Twitter Share on WhatsApp Share on Facebook
Get it on Google Play
Meaning of word ತೊಟ್ಟಿಕ್ಕಿಸು from ಕನ್ನಡ dictionary with examples, synonyms and antonyms.

ತೊಟ್ಟಿಕ್ಕಿಸು   ಕ್ರಿಯಾಪದ

Meaning : ಠಪ್-ಠಪ್ ಎಂದು ಬೀಳುವುದು

Example : ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.

Synonyms : ಇಳಿಸು, ಹರಿಸು


Translation in other languages :

बूँद-बूँद करके गिरना।

गीले कपड़ों से पानी टपक रहा था।
गिरना, चूना, टप टप करना, टपकना

Fall in drops.

Water is dripping from the faucet.
drip

Meaning : ಹನಿಹನಿಯಾಗಿಬೀಳಿಸುವಂತಹ ಕ್ರಿಯೆ

Example : ವಾಸನೆ ಎಣ್ಣೆಗಳನ್ನು ಮಾಡುವುದಕ್ಕಾಗಿ ಹೂವುಗಳ ನೀರನ್ನು ತೊಟ್ಟಿಕ್ಕಿಸಿ ಮಾಡುತ್ತಾರೆ.

Synonyms : ಜಿನುಗಿಸು, ಹನಿಸು, ಹನಿಹನಿಯಾಗಿಬೀಳಿಸು


Translation in other languages :

भभके से अर्क उतारना।

इत्र बनाने के लिए फूलों को पानी में डालकर चुआते हैं।
आसवन करना, चुआना, टपकाना

Extract by the process of distillation.

Distill the essence of this compound.
distil, distill, extract