Meaning : ಬಿಳಿಯ ಬಣ್ಣದ ಕಮಲದ ಗಿಡ
Example :
ಈ ಸರೋವರ ಕುಮುದ ಅಥವಾ ತಾವರೆಯಿಂದ ತುಂಬಿ ಹೋಗಿದೆ.
Translation in other languages :
Any liliaceous plant of the genus Lilium having showy pendulous flowers.
lilyMeaning : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ
Example :
ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.
Translation in other languages :
पानी में होने वाले एक पौधे का पुष्प जो बहुत ही सुन्दर होता है।
सरोवर में कई रंगों के कमल खिले हुए हैं।Meaning : ಸರೋವರ, ಜಲಾಶಯಗಳಲ್ಲಿ ಹುಟ್ಟುವ ದೊಡ್ಡದಾದ ಪಕಳೆಗಳಿಂದ ಕೂಡಿದ ಒಂದು ಬಗೆಯ ಹೂ
Example :
ಸರೋವರಗಳಲ್ಲಿ ಕಮಲ ಹುಟ್ಟುತ್ತದೆ.
Synonyms : ಕಮಲ
Translation in other languages :
जल में उत्पन्न होने वाला एक पौधा जो अपने सुन्दर फूलों के लिए प्रसिद्ध है।
बच्चे खेल-खेल में सरोवर से कमल उखाड़ रहे हैं।