Copy page URL Share on Twitter Share on WhatsApp Share on Facebook
Get it on Google Play
Meaning of word ತರುಣ from ಕನ್ನಡ dictionary with examples, synonyms and antonyms.

ತರುಣ   ನಾಮಪದ

Meaning : ಬಾಲ್ಯಾವಸ್ಥೆ ಮತ್ತು ವೃದ್ಧಾವಸ್ಥೆಯ ನಡುವಿನ ಅವಸ್ಥೆಸ್ಥಿತಿ ಅಥವಾ ತರುಣನಾಗುವ ಸ್ಥಿತಿಅವಸ್ಥೆ

Example : ಮನೋಹರನ ತಾರುಣ್ಯಾವಸ್ಥೆ ಮೀರುತ್ತಿದೆ.

Synonyms : ತಾರುಣ್ಯ, ತಾರುಣ್ಯಾವಸ್ಥೆ, ಪ್ರಾಯದ, ಪ್ರಾಯದ ಸಮಯ, ಯೌವನ, ಯೌವನಾವಸ್ಥೆ


Translation in other languages :

बाल्यावस्था और वृद्धावस्था के बीच की अवस्था या जवान होने की अवस्था।

मनोहर की जवानी ढलने लगी है।
जवानी, जोबन, तरुणाई, तरुणावस्था, तरुनाई, तारुण्य, युवता, युवा अवस्था, युवापन, युवावस्था, यौवन, यौवनावस्था, शबाब

The state (and responsibilities) of a person who has attained maturity.

adulthood

Meaning : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು

Example : ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.

Synonyms : ಬಾಲಕ, ಹುಡುಗ


Translation in other languages :

वह छोटी अवस्था का पुरुष जो नौकर का काम करे।

दुकानदार ने लड़के से कार्यालय में चाय भिजवाई।
छोकड़ा, छोकरा, लड़का

A boy who earns money by running errands.

errand boy, messenger boy

Meaning : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

Example : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

Synonyms : ಯುವಕ, ಯೌವ್ವನದ


Translation in other languages :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

ತರುಣ   ಗುಣವಾಚಕ

Meaning : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

Example : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

Synonyms : ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ


Translation in other languages :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा