Copy page URL Share on Twitter Share on WhatsApp Share on Facebook
Get it on Google Play
Meaning of word ಕಾಮನ ಹಬ್ಬ from ಕನ್ನಡ dictionary with examples, synonyms and antonyms.

ಕಾಮನ ಹಬ್ಬ   ನಾಮಪದ

Meaning : ಹಿಂಧೂಗಳ ಒಂದು ಹಬ್ಬವನ್ನು ಫಾಲ್ಗುಣ ಪೂರ್ಣಿಮೆಯೆಂದು ಆಚರಿಸುತ್ತಾರೆ ಮತ್ತು ಅಗ್ನಿರಾಶಿಯನ್ನು ಹಾಗುತ್ತಾರೆ ಮತ್ತು ಎರಡನೇ ದಿನ ಪರಸ್ಪರ ಬಣ್ಣವನ್ನು ಹಚ್ಚುತ್ತಾರೆ

Example : ಭಾರತದಲ್ಲಿ ಕಾಮನ ಹಬ್ಬವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.

Synonyms : ಓಕುಳಿ, ಹೋಳಿ, ಹೋಳಿ ಹಬ್ಬ


Translation in other languages :

हिंदुओं का एक प्रसिद्ध त्योहार जिसमें फाल्गुन की पूर्णिमा की रात को आग जलाते हैं तथा दूसरे दिन एक-दूसरे पर रंग, अबीर, आदि छिड़कते हैं।

भारत में होली धूमधाम से मनाई जाती है।
फगुआ, होरी, होलिकोत्सव, होली

A day or period of time set aside for feasting and celebration.

festival

Meaning : ಒಂದು ಪ್ರಕಾರದ ಗೀತೆ ಅದು ಮಾಘ-ಫಾಲ್ಗುಣ ತಿಂಗಳಿನಲ್ಲಿ ಅಥವಾ ಹೋಳಿ ಹಬ್ಬದ ಸಂದರ್ಭದಲ್ಲಿ ಹಾಡುತ್ತಾರೆ.

Example : ಹೋಳಿ ಹಬ್ಬದ ದಿನದಂದು ಜನರು ತುಂಬಾ ಆನಂದದಿಂದ ಹೋಳಿಯನ್ನು ಆಡುತ್ತಿದ್ದಾರೆ.

Synonyms : ಓಕುಳಿ, ಹೋಳಿ, ಹೋಳಿ ಹಬ್ಬ


Translation in other languages :

एक प्रकार का गीत जो माघ-फागुन में या होली के अवसर पर गाया जाता है।

फगुआ के दिन लोग बड़े ही उमंग के साथ होली गाते हैं।
फगुआ, फाग, होरी, होली

A short musical composition with words.

A successful musical must have at least three good songs.
song, vocal

Meaning : ಕಾಮನ ಹಬ್ಬದ ಹಿಂದಿನ ದಿಸ ಸೌದೆ ಮುಂತಾದವುಗಳನ್ನು ಒಂದು ಕಡೆ ಸಂಗ್ರಹಿಸುತ್ತಾರೆ

Example : ಕಾಮನ ಹಬ್ಬದಂದು ಸೌದೆಗಳನ್ನು ಸುಡಲು ಹಳ್ಳಿಯ ಜನರೆಲ್ಲಾ ಒಂದು ಕಡೆ ಬಂದು ಸೇರಿದ್ದಾರೆ.


Translation in other languages :

लकड़ियों आदि का ढेर जो होली के एक दिन पहले जलाया जाता है।

होली जलाने के लिए गाँव के सभी लोग एकत्रित हो गए।
होलिका, होली

A large outdoor fire that is lighted as a signal or in celebration.

balefire, bonfire