Meaning : ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ
Example :
ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.
Synonyms : ಪಟ್ಟಿ
Translation in other languages :
घाव,फोड़े-फुंसी आदि पर दवा लगाकर पट्टी बाँधने का काम।
वह फोड़े की मरहम-पट्टी कराने के लिए अस्पताल गया है।Meaning : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
Example :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
Synonyms : ಅಳತೆಗೋಲು, ಕಟ್ಟಳೆ, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
Translation in other languages :
A principle or condition that customarily governs behavior.
It was his rule to take a walk before breakfast.Meaning : ಕಟ್ಟುವ ಕೆಲಸ
Example :
ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದೆ.
Translation in other languages :
The act of constructing something.
During the construction we had to take a detour.Meaning : ಚಿತ್ರಫಲಕ ಮೊದಲಾದವುಗಳನ್ನು ಭೂಮಿಯಿಂದ ಮೇಲೆ ಭಾಗಕ್ಕೆ ಕಟ್ಟುವುದಕ್ಕೆ ಉಪಯೋಗಿಸುವಂತಹ ಮರದ ಚೌಕಟ್ಟು
Example :
ಈ ಚಿತ್ರಫಲಕದ ಕಟ್ಟು ಎಲ್ಲಿದೆ?
Translation in other languages :
Meaning : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
Example :
ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
Synonyms : ಕಡಿವಾಣ, ನಿಯಂತ್ರಣ, ಲಗಾಮು
Translation in other languages :
One of a pair of long straps (usually connected to the bit or the headpiece) used to control a horse.
reinMeaning : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
Example :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
Synonyms : ಅರಿವೆಯ ಪಟ್ಟಿ, ಬಂಧನ, ಲಾಡಿ
Translation in other languages :
A long thin piece of cloth or paper as used for binding or fastening.
He used a piece of tape for a belt.Meaning : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ
Example :
ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.
Synonyms : ಅಂಟಿಸುವುದು, ಕಸೆ, ಬಂದಿಸುವುದು, ಬಿಗಿ
Translation in other languages :
Meaning : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ
Example :
ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.
Synonyms : ಫೈಲು
Translation in other languages :
Meaning : ಚಿತ್ರಪಟ, ಕನ್ನಡಕ ಮೊದಲಾದವುಗಳ ಗಾಜಿನ ಆಧಾರ
Example :
ನನ್ನ ಕನ್ನಡಕದ ಕಟ್ಟು ಚೌಕಾಕಾರವಾಗಿದೆ.
Meaning : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು
Example :
ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.
Synonyms : ಬಿಗಿ
Translation in other languages :
Meaning : ಪುಡಿ ಸಾಮಾನನ್ನು ಉಂಡೆಯ ರೂಪಕ್ಕೆ ತರುವ ಪ್ರಕ್ರಿಯೆ
Example :
ಅಮ್ಮ ಬೂಂದಿಯಿಂದ ಲಾಡುವನ್ನು ಕಟ್ಟುತ್ತಿದ್ದಾಳೆ
Synonyms : ಉಂಡೆ ಕಟ್ಟು, ಉಂಡೆ ಮಾಡು
Translation in other languages :
चूर्ण आदि को पिंड के रूप में लाना।
भाभी बेसन के लड्डू बाँध रही हैं।Meaning : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು
Example :
ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.
Synonyms : ಬಿಗಿ
Translation in other languages :
Meaning : ಹಗ್ಗ ಮೊದಲಾದವುಗಳನ್ನು ಬಿಗಿಯಾಗಿ ಕಟ್ಟುವ ಕ್ರಿಯೆ
Example :
ಅವನು ಮರಕ್ಕೆ ಜೋಕಲಿನ್ನು ಕಟ್ಟಿದನು.
Synonyms : ಬಿಗಿ
Translation in other languages :
Meaning : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ
Example :
ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ
Synonyms : ತುಂಬು, ಪ್ಯಾಕ್ ಮಾಡು
Translation in other languages :
Meaning : ವಾಸ ಸ್ಥಾನವನ್ನು ನಿರ್ಮಾಣ ಮಾಡು
Example :
ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.
Synonyms : ತಯಾರಿ ಮಾಡು, ನಿರ್ಮಾಣ ಮಾಡು, ಮಾಡು
Translation in other languages :
आवास स्थान बनाना।
किसी तरह उसने इस शहर में एक झोपड़ी बनाई थी।Meaning : ವಿಶಿಷ್ಟಿ ಪ್ರಕಾರದ ವಸ್ತು-ರಚನೆಯನ್ನು ತಯಾರಿಸುವುದು
Example :
ಜನರು ಬಾವಿ, ಮನೆ, ಹೊಸ ಸೇತುವೆ ಮೊದಲಾವುಗಳನ್ನು ಕಟ್ಟುತ್ತಾರೆ.
Synonyms : ನಿರ್ಮಾಣ ಮಾಡು, ನಿರ್ಮಿಸು
Translation in other languages :
Meaning : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು
Example :
ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.
Synonyms : ಬಿಗಿ
Translation in other languages :
Meaning : ಗಾಡಿ, ಬಂಡಿ, ನೇಗಿಲು ಇತ್ಯಾದಿಗಳನ್ನು ಚಾಲನೆ ಮಾಡಲು ಅದರ ಮುಂಭಾಗಕ್ಕೆ ಕುದುರೆ, ಎತ್ತು ಮುಂತಾದವುಗಳನ್ನು ಕಟ್ಟುತ್ತಾರೆ
Example :
ಎತ್ತಿನ ಗಾಡಿಗೆ ಎರಡು ಎತ್ತನ್ನು ಕಟ್ಟಲ್ಲಾಗಿದೆ.
Translation in other languages :