Copy page URL Share on Twitter Share on WhatsApp Share on Facebook
Get it on Google Play
Meaning of word ಎತ್ತು from ಕನ್ನಡ dictionary with examples, synonyms and antonyms.

ಎತ್ತು   ನಾಮಪದ

Meaning : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

Example : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

Synonyms : ಗೂಳಿ, ವೃಷಭ, ಹೋರಿ


Translation in other languages :

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

Meaning : ಬೀಜ ಒಡೆಯದೆ ಇರುವ ಹಸು

Example : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

Synonyms : ಗೂಳಿ, ಬಸವ, ವೃಷಭ, ಹೋರಿ


Translation in other languages :

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

ಎತ್ತು   ಕ್ರಿಯಾಪದ

Meaning : ಮೇಲೆ ಎತ್ತು

Example : ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.

Synonyms : ಮೇಲೆ ಎತ್ತು


Translation in other languages :

शरीर के किसी अंग को नीचे से ऊपर करना।

मेज पर झुककर काम कर रहे लेखापाल ने मेरे अभिवादन करने पर सर उठाया।
उचाना, उठाना

Meaning : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

Example : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

Synonyms : ಪ್ರಸ್ತಾಪಿಸು, ಹೇಳು

Meaning : ಕೆಳಗಿನಿಂದ ಮೇಲಕ್ಕೆ ಎತ್ತು

Example : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

Synonyms : ಎಬ್ಬಿಸು, ಏರಿಸು, ಮೇಲೆ ಎತ್ತು


Translation in other languages :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

Meaning : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು

Example : ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.

Synonyms : ಏರಿಸು, ಮೇಲೆ ಎತ್ತಿಕೊಳ್ಳು


Translation in other languages :

कुछ समय तक ऊपर लिए रहना।

उसने बोझ सर पर उठाया।
उठाना

Raise from a lower to a higher position.

Raise your hands.
Lift a load.
bring up, elevate, get up, lift, raise

Meaning : ಸ್ವರವನ್ನು ತೀವ್ರಗೊಳಿಸು

Example : ಗಾಯಕಿಯ ಸ್ವರ ಮೇಲೆ ಏರುತ್ತಿದೆ.

Synonyms : ಏರು


Translation in other languages :

स्वर तीव्र होना।

गायिका का स्वर बहुत चढ़ता है।
चढ़ना

Meaning : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ

Example : ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.

Synonyms : ಏರಿಸು


Translation in other languages :

गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।

हमें अपने खेल के स्तर को उठाना होगा।
उठाना

Raise in rank or condition.

The new law lifted many people from poverty.
elevate, lift, raise

ಎತ್ತು   ಗುಣವಾಚಕ

Meaning : ಬೀಜ ಒಡೆಯದ ಎತ್ತು

Example : ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.


Translation in other languages :

जो बधिया न किया गया हो।

अँडुआ बैल को साँड कहते हैं।
अँडुआ, अंडकोशयुक्त, अण्डकोशयुक्त, आँडू, आंडू