Copy page URL Share on Twitter Share on WhatsApp Share on Facebook
Get it on Google Play
Meaning of word ಊಹೆ ಮಾಡು from ಕನ್ನಡ dictionary with examples, synonyms and antonyms.

ಊಹೆ ಮಾಡು   ಕ್ರಿಯಾಪದ

Meaning : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು

Example : ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.

Synonyms : ಊಹಿಸು


Translation in other languages :

बात-चीत, व्यवहार आदि में कोई अभिप्राय या आशय बहुत ही अस्पष्ट या कुछ छिपे हुए रूप में लक्षित कराना।

उन्होंने तो पहले मिलन में ही अपने व्यक्तित्व का आभास दिया था।
आभास देना, झलकाना

Meaning : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ

Example : ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.

Synonyms : ಅಂದಾಜು ಮಾಡು, ಅನುಮಾನ ಪಡು, ಊಹಿಸು


Translation in other languages :

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge