Subscribe
URL of the page has been copied to clipboard.
Meaning : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
Example : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
Synonyms : ಎತ್ತು, ಗೂಳಿ, ವೃಷಭ
Translation in other languages :हिन्दी English
गौ जाति का बधिया किया हुआ वह नर चौपाया जो कलों और गाड़ियों में जोता जाता है।
An adult castrated bull of the genus Bos. Especially Bos taurus.
Meaning : ಬೀಜ ಒಡೆಯದೆ ಇರುವ ಹಸು
Example : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.
Synonyms : ಎತ್ತು, ಗೂಳಿ, ಬಸವ, ವೃಷಭ
Translation in other languages :हिन्दी
वह पशु जिसकी बधिया न की गई हो।
Install App