Copy page URL Share on Twitter Share on WhatsApp Share on Facebook
Get it on Google Play
Meaning of word ಹೋಮಕುಂಡ from ಕನ್ನಡ dictionary with examples, synonyms and antonyms.

ಹೋಮಕುಂಡ   ನಾಮಪದ

Meaning : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

Example : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

Synonyms : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ


Translation in other languages :

Meaning : ಹೋಮ ಮಾಡಲು ನಿರ್ಮಿಸಿರುವ ಕುಂಡ

Example : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

Synonyms : ಯಜ್ಞ ಕುಂಡ, ಹವನ ಕುಂಡ, ಹೋಮ ಕುಂಡು, ಹೋಮ-ಕುಂಡ


Translation in other languages :