Copy page URL Share on Twitter Share on WhatsApp Share on Facebook
Get it on Google Play
Meaning of word ಹೋಗುವ from ಕನ್ನಡ dictionary with examples, synonyms and antonyms.

ಹೋಗುವ   ನಾಮಪದ

Meaning : ಒಂದು ಅವಸ್ಥೆ ಅಥವಾ ಸ್ಥಾನದಿಂದ ಇನ್ನೊಂದು ಅವಸ್ಥೆ ಅಥವಾ ಸ್ಥಾನಕ್ಕೆ ಹೋಗುವ ಕ್ರಿಯೆ

Example : ಪಾಕಿಸ್ತಾನ ಮತ್ತು ಭಾರತಕ್ಕೆ ಹೋಗುವ ದಾರಿಯನ್ನು ಇನ್ನು ಸುಲಭಗೊಳಿಸಲಾಗುತ್ತಿದೆ.

Synonyms : ಸಾಗುವ


Translation in other languages :

एक अवस्था या स्थान से दूसरी या अगली अवस्था या स्थान पर जाने की क्रिया।

पाकिस्तान और भारत पारगमन की सुविधाओं को और अधिक सुलभ बना रहे हैँ।
पारगमन, पारवहन, संक्रमण, संङ्क्रमण

The act of passing from one state or place to the next.

passage, transition

ಹೋಗುವ   ಕ್ರಿಯಾಪದ

Meaning : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು

Example : ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.

Synonyms : ಪ್ರಯಾಣ ಪ್ರಾರಂಭಿಸುವ, ಹೊರಡುವ


Translation in other languages :

वाहन आदि का एक स्थान से दूसरे स्थान पर जाने के लिए शुरू होना।

यह रेल दस बजे वाराणसी के लिए प्रस्थान करेगी।
खुलना, चलना, छुटना, छूटना, निकलना, प्रस्थान करना, रवाना होना

Leave.

The family took off for Florida.
depart, part, set forth, set off, set out, start, start out, take off

ಹೋಗುವ   ಗುಣವಾಚಕ

Meaning : ಹೋಗುತ್ತಿರುವಂತಹ

Example : ಒಬ್ಬ ಮಹಿಳೆ ಹೋಗುತ್ತಿರುವ ರೈಲನ್ನು ಹತ್ತಿದಳು.

Synonyms : ಹೊಗುತ್ತಿರುವಂತ, ಹೋಗುತ್ತಿರುವ, ಹೋಗುತ್ತಿರುವಂತಹ


Translation in other languages :

चलता हुआ।

एक महिला चलती ट्रेन से कूद गई।
चलता

Meaning : ಎಲ್ಲಿಗೆ ಹೋಗಬೇಕೋ

Example : ನಾವು ನಮ್ಮ ವಾಹನದಲ್ಲಿ ಹೋಗಬೇಕಾದ ಸ್ಥಳಕ್ಕೆ ಹಾಯಾಗಿ ತಲುಪಬಹುದು.

Synonyms : ತಲುಪಬೇಕಾದ, ತಲುಪಬೇಕಾದಂತ, ತಲುಪಬೇಕಾದಂತಹ, ತಲುಪುವ, ತಲುಪುವಂತ, ತಲುಪುವಂತಹ, ಹೋಗಬೇಕಾದ, ಹೋಗಬೇಕಾದಂತ, ಹೋಗಬೇಕಾದಂತಹ, ಹೋಗುವಂತ, ಹೋಗುವಂತಹ


Translation in other languages :

जहाँ जाना हो।

हम सुविधासार अपनी निजी गाड़ी से गंतव्य स्थल तक जा सकते हैं।
गंतव्य, गन्तव्य