Copy page URL Share on Twitter Share on WhatsApp Share on Facebook
Get it on Google Play
Meaning of word ಹೋಗು from ಕನ್ನಡ dictionary with examples, synonyms and antonyms.

ಹೋಗು   ಕ್ರಿಯಾಪದ

Meaning : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು

Example : ಮಗು ಅಲುಗಾಡುತ್ತ ನಡೆಯುತ್ತಿದೆ.

Synonyms : ನಡೆ


Translation in other languages :

पैरों की सहायता से एक जगह से दूसरी जगह पर जाना।

बच्चा डगमगाते हुए चल रहा है।
चलना

Meaning : ಸುತ್ತಾಡಲು ಯಾವುದೋ ಒಂದು ಸ್ಥಳಕ್ಕೆ ಹೋಗುವ ಪ್ರಕ್ರಿಯೆ

Example : ನೀವು ಎಂದಾದರು ಅಮೆರಿಕಾಗೆ ಹೋಗಿದ್ದೀರ?

Synonyms : ಯಾತ್ರೆ ಹೋಗು, ಸುತ್ತಾಡಲು ಹೋಗು


Translation in other languages :

* घूमने के लिए किसी स्थान पर जाना।

आप अमरीका कब गए थे?
जाना, यात्रा करना, सैर करना

Go to certain places as for sightseeing.

Did you ever visit Paris?.
travel to, visit

Meaning : ಯಾವುದೋ ಒಂದು ದಿಕ್ಕಿನಲ್ಲಿ ಒಂದೇ ಸಮನೆ ವೇಗವಾಗಿ ಮುಂದೆ ಹೋತ್ತಿದ್ದು ಅಥವಾ ಸಾಗುತ್ತಿರುವ ಪ್ರಕ್ರಿಯೆ

Example : ಮಗು ಪರಿಚಯಸ್ಥರನ್ನು ಕಂಡ ತಕ್ಷಣ ಅವರ ಬಳಿ ಹೋಯಿತು.


Translation in other languages :

किसी एक दिशा में एकदम से तेज़ गति से आगे की ओर बढ़ना या जाना।

पहचान का व्यक्ति देखते ही बच्चा लपका।
झपकना, लपकना

Meaning : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

Example : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

Synonyms : ತಲುಪು, ಸೇರು


Translation in other languages :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

Meaning : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ

Example : ನದಿಯಲ್ಲಿ ಹಡಗು ಹೋಗುತ್ತಿದೆ.

Synonyms : ನಡೆ


Translation in other languages :

प्रवाहित होना।

नदी में नाव चल रही है।
चलना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float

Meaning : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ

Example : ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.

Synonyms : ಸಾಗು, ಹಾಯು


Translation in other languages :

किसी स्थान, परिस्थिति आदि से होकर आना या जाना।

मैं उस गली से गुजर रहा था तब ही उसने मुझे देख लिया।
गुजरना, गुज़रना, निकलना

Meaning : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

Example : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

Synonyms : ಓಡು


Translation in other languages :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

Meaning : ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ

Example : ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.

Synonyms : ಇಳಿ


Translation in other languages :

किसी प्रकार के आवेश का मंद पड़कर शांत या समाप्त होना।

पिताजी का गुस्सा अभी तक नहीं उतरा।
बुढ़ापे में भी उनकी पढ़ने की सनक नहीं उतरी।
उतरना

Meaning : ಯಾವುದಾದರು ಪ್ರಾಣಿ, ವಸ್ತು ಮೊದಲಾದವುಗಳು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದಕ್ಕೆ ತೆರಳುವುದು

Example : ಮಂತ್ರಿ ಮಹೋದಯರು ಇಲ್ಲಿಂದ ಈಗ ಹೊರಡುತ್ತಿದ್ದಾರೆ.

Synonyms : ತೆರಳು, ಪ್ರಯಾಣ ಮಾಡು, ಹೊರಡು


Translation in other languages :

किसी प्राणी का एक स्थान से दूसरे स्थान पर पहुँचने के लिए चलना।

मंत्री महोदय अब यहाँ से जाएँगे।
अभिसरना, अभिसारना, गमन करना, चलना, जाना, निकलना, प्रस्थान करना, रवाना होना, रुख करना

Move away from a place into another direction.

Go away before I start to cry.
The train departs at noon.
depart, go, go away

Meaning : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ

Example : ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.

Synonyms : ಹೊರಟು ಹೋಗು


Translation in other languages :

किसी चीज का विद्यमान न रहना।

बिजली अभी-अभी गई।
चला जाना, जाना

Stop running, functioning, or operating.

Our power went off during the hurricane.
go off

Meaning : ಉಪಯೋಗ ಮಾಡುವ ಅಥವಾ ಉಪಯೋಗದ ರೂಪಕ್ಕೆ ತರುವ ಪ್ರಕ್ರಿಯೆ

Example : ಈ ರಸ್ತೆ ಎಲ್ಲಿಗೆ ಹೋಗುತ್ತದೆ.


Translation in other languages :

फैला होना या उपयोग के रूप में होना।

यह रास्ता कहाँ जाता है।
जाना

Lead, extend, or afford access.

This door goes to the basement.
The road runs South.
go, lead

Meaning : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ

Example : ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.

Synonyms : ಹಿಡಿ


Translation in other languages :

कहीं जाने के लिए किसी वाहन या रास्ते का उपयोग करना।

मुम्बई जाने के लिए मैंने दस बजे की ट्रेन पकड़ी।
हमने वहाँ जाने के लिए एक रिक्शा लिया।
पकड़ना, लेना

Travel or go by means of a certain kind of transportation, or a certain route.

He takes the bus to work.
She takes Route 1 to Newark.
take