Meaning : ಬಾಗಿಲ ಚೌಕಟ್ಟಿನ ಕೆಳಭಾಗ
Example :
ಸಂಜೆಯ ವೇಳೆ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಅಶುಭವೆಂದು ನಂಬುವರು.
Translation in other languages :
Meaning : ಬಾಗಿಲಿನ ಚೌಕಟ್ಟಿನಲ್ಲಿ ಭೂಮಿಗೆ ಅಂಟಿಕೊಂಡಿರುವ ಕೆಳ ಭಾಗ ಅಥವಾ ನೆಲದ ಮೇಲಿನ ಕಲ್ಲಿನ ಭಾಗ
Example :
ಹೊಸ್ತಿಲ ಮೇಲೆ ಕುಳಿತುಕೊಳ್ಳವುದು ಅಶುಭವೆಂದು ನಂಬುವರು
Synonyms : ಹೊಸಿಲು
Translation in other languages :