Copy page URL Share on Twitter Share on WhatsApp Share on Facebook
Get it on Google Play
Meaning of word ಹೊಸಬ from ಕನ್ನಡ dictionary with examples, synonyms and antonyms.

ಹೊಸಬ   ನಾಮಪದ

Meaning : ಯಾವುದನ್ನಾದರೂ ಹೊಸದಾಗಿ ಕಲಿಯುತ್ತಿರುವವ ಅಥವಾ ಯಾವುದೇ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ಪಡೆದವ

Example : ಚಾಲಕ ವೃತ್ತಿಗೆ ಆತ ಹೊಸಬ, ಹಾಗಾಗಿ ಗಾಡಿಯನ್ನು ಜೋರಾಗಿ ಓಡಿಸಲಾಗುತ್ತಿಲ್ಲ.

Synonyms : ಹೊಸದಾಗಿ ಕಲಿಯುತ್ತಿರುವವ


Translation in other languages :

वह व्यक्ति जो अभी कुछ सीख रहा हो पर उसमें पूरी तरह से निपुण न हो।

नौसिखिया गाड़ी बहुत धीरे चला रहा है।
नव प्रशिक्षित व्यक्ति, नवसिखा, नवसिखुआ, नौसिखिया, नौसिखिया व्यक्ति, नौसिखुआ, रंगरूट

Someone (especially a child) who learns (as from a teacher) or takes up knowledge or beliefs.

assimilator, learner, scholar

Meaning : ಅಪರಿಚಿತನಾಗುವ ಸ್ಥಿತಿ

Example : ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.

Synonyms : ಅಪರಿಚಿತ, ಪರಿಚಯವಿಲ್ಲದ


Translation in other languages :

अजनबी होने की अवस्था।

उसका अजनबीपन दूर करने की मैंने भरसक कोशिश की।
अजनबीपन, अजनबीयत

The quality of being alien or not native.

The strangeness of a foreigner.
curiousness, foreignness, strangeness