Meaning : ಈಗ ತಾನೆ ರಚಿಸಿದ
Example :
ಗುರುಗಳ ನವರಚಿತ ಕವಿತೆ ತುಂಬಾ ರೋಚಕವಾಗಿತ್ತು.
Synonyms : ನವ, ನವರಚಿತ, ನವರಚಿತವಾದ, ನವರಚಿತವಾದಂತ, ನವರಚಿತವಾದಂತಹ, ನವ್ಯ, ನವ್ಯವಾದ, ನವ್ಯವಾದಂತ, ನವ್ಯವಾದಂತಹ, ಹೊಸದಾಗಿ ರಚಿಸಿದ, ಹೊಸದಾಗಿ ರಚಿಸಿದಂತಹ
Translation in other languages :