Copy page URL Share on Twitter Share on WhatsApp Share on Facebook
Get it on Google Play
Meaning of word ಹೊಳೆಯುವಂತೆ ಮಾಡು from ಕನ್ನಡ dictionary with examples, synonyms and antonyms.

ಹೊಳೆಯುವಂತೆ ಮಾಡು   ಕ್ರಿಯಾಪದ

Meaning : ಒಡವೆ, ವಸ್ತು ಮಂತಾದವುಗಳ ಕೊಳಕನ್ನು ಹೊರತೆಗೆಯುವ ಪ್ರಕ್ರಿಯೆ

Example : ಅಜ್ಜಿ ತನ್ನ ಹಿಂದಿನ ಕಾಲದ ಒಡೆವೆಯನ್ನು ಚಿನಿವಾರನಿಗೆ ನೀಡಿ ಸ್ವಚ್ಚ ಮಾಡಿಸಿದಳು.

Synonyms : ಸ್ವಚ್ಚ ಮಾಡು, ಸ್ವಚ್ಚಗೊಳಿಸು


Translation in other languages :

गहने, वस्त्र आदि का मैल निकलवाना।

दादी ने अपने पुराने गहनों को सुनार से साफ करवाया।
उजरवाना, उजलवाना, उज्जवल करवाना, साफ करवाना, स्वच्छ करवाना