Copy page URL Share on Twitter Share on WhatsApp Share on Facebook
Get it on Google Play
Meaning of word ಹೊಳೆಯುತ್ತಿರುವ from ಕನ್ನಡ dictionary with examples, synonyms and antonyms.

ಹೊಳೆಯುತ್ತಿರುವ   ಗುಣವಾಚಕ

Meaning : ಯಾವುದೋ ಒಂದು ಪ್ರಕಾಶಮಾನವಾಗಿರುವ ಅಥವಾ ಪ್ರಕಾಶಮಾನ ಬಣ್ಣ ಹೊಂದಿರುವ

Example : ವಿವಾಹದ ಸಮಯದಲ್ಲಿ ರಮೇಶನು ಹೊಳೆಯುತ್ತಿದ್ದ ಬಟ್ಟೆ ಧರಿಸಿದ್ದ.

Synonyms : ಪ್ರಕಾಶಿಸುತ್ತಿರುವ, ಪ್ರಕಾಶಿಸುತ್ತಿರುವಂತ, ಪ್ರಕಾಶಿಸುತ್ತಿರುವಂತಹ, ಮಿಂಚುತ್ತಿದ್ದ, ಮಿಂಚುತ್ತಿದ್ದಂತ, ಮಿಂಚುತ್ತಿದ್ದಂತಹ, ಹೊಳೆಯುತ್ತಿರುವಂತ, ಹೊಳೆಯುತ್ತಿರುವಂತಹ


Translation in other languages :

ಹೊಳೆಯುತ್ತಿರುವ   ಕ್ರಿಯಾಪದ

Meaning : ಕಾಂತಿಯುತವಾದ

Example : ಅವನ ಮುಖವು ಕಾಂತಿಯುತವಾಗಿ ಹೊಳೆಯುತ್ತಿದೆ.


Translation in other languages :

कांति या आभा से युक्त होना।

उसका चेहरा तेज से चमक रहा है।
चमकना, जगजगाना, जगमगाना, झलकना, झलझलाना, दमकना

Have a complexion with a strong bright color, such as red or pink.

Her face glowed when she came out of the sauna.
beam, glow, radiate, shine