Meaning : ರೂಪ ಸೌಂದರ್ಯ ಇತ್ಯಾದಿ ಅರಳುವುದು ಅಥವಾ ಸ್ವಚ್ಚ ಮಾಡುವುದು
Example :
ಹಲವಾರು ಜನರ ಪ್ರಕಾರ ಸೌಂದರ್ಯ ವರ್ಧಕ ಮುಲಾಮುಗಳನ್ನು ಹಚ್ಚಿದಾಗ ತ್ವಚೆ ಹೊಳೆಯುತ್ತದೆ.
Meaning : ನಿರಂತರವಾಗಿ ಹರಿಯುತ್ತಿರುವ ನೀರು ಅಥವಾ ಸಣ್ಣ ಝರಿ
Example :
ಇಲ್ಲಿ ಸಿಹಿ ನೀರಿನ ಹೊಳೆ ಇದೆ.
Translation in other languages :
Meaning : ನೀರಿನ ಪ್ರಾಕೃತಿಕವಾದ ಪ್ರವಾಹ ಯಾವುದಾದರು ಪರ್ವತದಿಂದ ಹರಿಯಲು ಪ್ರಾರಂಭವಾಗಿ ನಿಶ್ಚಿತವಾದ ಮಾರ್ಗದಲ್ಲಿ ಹರಿಯುತ್ತದೆ ಅಥವಾ ಯಾವುದಾದರು ಬೇರೆ ದೊಡ್ಡ ನದಿಗಳೊಂದಿಗೆ ಸಂಗಮವಾಗುತ್ತದೆ
Example :
ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಸರಯೂ ಮೊದಲಾದವು ಭಾರತದ ಪ್ರಮುಖ ನದಿಗಳು.
Synonyms : ನದಿ
Translation in other languages :
जल का वह प्राकृतिक प्रवाह जो किसी पर्वत से निकलकर निश्चित मार्ग से होता हुआ समुद्र या किसी दूसरे बड़े जल प्रवाह में गिरता है।
गंगा, यमुना, सरस्वती, सतलुज, कावेरी, सरयू आदि भारत की प्रमुख नदियाँ हैं।Meaning : ಪ್ರಕಾಶವನ್ನು ಉಂಟುಮಾಡುವ
Example :
ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.
Synonyms : ಪ್ರಕಾಶಿಸು
Translation in other languages :
Meaning : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ
Example :
ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.
Synonyms : ಪ್ರಕಾಶಿಸು, ಮಿಂಚು, ಮಿರುಗು
Translation in other languages :
किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।
इस घने जंगल में कभी-कभी ही जंगली पशु झलकते हैं।Meaning : ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ
Example :
ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.
Synonyms : ಪ್ರಕಾಶಿಸು
Translation in other languages :
Meaning : ಯಾವುದೇ ಕೆಲಸ ಮಾಡಿದರೂ ಅದು ಎದ್ದು ಕಾಣುವ ಪ್ರಕ್ರಿಯೆ
Example :
ಶೃಂಗಾರ ಮಾಡುವ ಸಾಮಗ್ರಿಗಳಿಂದ ಸೌಂದರ್ಯವು ಹೊಳೆಯುತ್ತದೆ.
Synonyms : ಪ್ರಾಕಾಶಿಸು
Translation in other languages :
Meaning : ಹೊಳೆಯುವ ಪ್ರಕ್ರಿಯೆ
Example :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
Synonyms : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು
Translation in other languages :
शोभा से युक्त होना।
हिमालय भारत माँ के सिर पर मुकुट के रूप में शोभान्वित है।Meaning : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ
Example :
ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.
Translation in other languages :
ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।
वह धूप में दर्पण झलका रहा है।Meaning : ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ
Example :
ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.
Synonyms : ಪ್ರಕಾಶಿಸು
Translation in other languages :
ऊपर की मैल आदि हट जाने के कारण खरा या साफ होना।
चाँदी के गहनों को रीठा में डालकर उबालने से वह निखर जाता है।