Meaning : ಹೊಲಿಯುವ ಕೆಲವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ಯಜಮಾನಿಯು ಕೆಲಸದವರ ಹತ್ತಿರ ಕೌದುದಿಗೆ ಹೊಲಿಗೆ ಹಾಕಿಸುತ್ತಿದ್ದಾರೆ.
Synonyms : ಹೊಲಿಗೆ ಹಾಕಿಸು
Translation in other languages :
Meaning : ಇನ್ನೊಬ್ಬರ ಹತ್ತಿರು ಹೊಲಿಸುವ ಪ್ರವೃತ್ತಿ ಮಾಡಿಸು
Example :
ನಾವು ದರ್ಜಿಯ ಹತ್ತಿರ ಬಟ್ಟೆಯನ್ನು ಹೊಲಿಸುತ್ತೇವೆ.
Synonyms : ಹೊಲೆಯಿಸು
Translation in other languages :
किसी को सीने में प्रवृत्त करना।
हम दर्ज़ी से कपड़े सिलवाते हैं।