Copy page URL Share on Twitter Share on WhatsApp Share on Facebook
Get it on Google Play
Meaning of word ಹೊಲಿಗೆ from ಕನ್ನಡ dictionary with examples, synonyms and antonyms.

ಹೊಲಿಗೆ   ನಾಮಪದ

Meaning : ಒಂದು ಪ್ರಕಾರದ ತಿಳುವಾದ ಮತ್ತು ಗಟ್ಟಿಯಾದ ಹೊಲಿಯುವ ಕೆಲಸ

Example : ದರ್ಜಿಯು ಪ್ಯಾಂಟಿನ ಹೊಲಿಗೆಯನ್ನು ಬಿಚ್ಚುತ್ತಿದ್ದಾನೆ.


Translation in other languages :

एक प्रकार की महीन और मजबूत सिलाई।

दर्ज़ी पतलून की बखिया उधेड़ रहा है।
बख़िया, बखिया

A stitch used in sewing hems on skirts and dresses.

hemming-stitch

Meaning : ಹೊಲಿಯುವುದರಿಂದ ಹಾಕಲಾಗುವಂತಹ ಹೊಲಿಗೆ

Example : ಈ ಬಟ್ಟೆಗೆ ಹಾಕಲಾಗಿರುವ ಹೊಲಿಗೆ ತುಂಬಾ ಕಟ್ಟಿಯಾಗಿದೆ.


Translation in other languages :

सिलने के दौरान लगे हुए टाँकें।

इस कपड़े की सिलाई बहुत मजबूत है।
सिलाई

Meaning : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ

Example : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.

Synonyms : ತೇಪೆ


Translation in other languages :

कपड़े, चमड़े आदि का छेद बंद करने के लिए ऊपर से लगाया जानेवाला टुकड़ा।

दर्जी फटे हुए पैजामे में पैबंद लगा रहा है।
चकती, थिगड़ा, थिगला, थिगली, थेगली, पैबंद

A piece of cloth used as decoration or to mend or cover a hole.

patch