Copy page URL Share on Twitter Share on WhatsApp Share on Facebook
Get it on Google Play
Meaning of word ಹೊಲಸು-ಕಾಣದಂತಹ from ಕನ್ನಡ dictionary with examples, synonyms and antonyms.

ಹೊಲಸು-ಕಾಣದಂತಹ   ಗುಣವಾಚಕ

Meaning : ಯಾವುದರ ಮೇಲೆ ಅಂಟಿಕೊಂಡಿರುವ ಕೊಳೆ ಬೇಗ ಗೋಚರವಾಗುವುದಲ್ಲವೋ

Example : ಶ್ಯಾಮ್ ಕೊಳಕು ಕಾಣದ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಚತೆಯ ಕೆಲಸ ಮಾಡುತ್ತಿದ್ದ.

Synonyms : ಕೊಳೆ ಕಾಣದ, ಕೊಳೆ ಕಾಣದಂತ, ಕೊಳೆ ಕಾಣದಂತಹ, ಕೊಳೆ ಕಾಣದಿರುವ, ಕೊಳೆ ಕಾಣದಿರುವಂತ, ಕೊಳೆ ಕಾಣದಿರುವಂತಹ, ಕೊಳೆ-ಕಾಣದಂತ, ಕೊಳೆ-ಕಾಣದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದಂತ


Translation in other languages :

जिसपर जमी हुई मैल जल्दी दिखाई न दे।

श्याम मैलखोरा कपड़ा पहनकर साफ-सफाई कर रहा था।
मैलख़ोरा, मैलखोरा

Meaning : ಧೂಳು ಬಿದ್ದರೂ ಹೊಲಸಾಗದಂತಹ

Example : ರಾಮ ಹೊಲಸು ಕಾಣದ ಬಟ್ಟೆಯನ್ನು ಧರಿಸಿದನ್ನು.

Synonyms : ಧೂಳಾಗದ, ಧೂಳಾಗದಂತ, ಧೂಳಾಗದಂತಹ, ಧೂಳು ಕಾಣದ, ಧೂಳು ಕಾಣದಂತ, ಧೂಳು ಕಾಣದಂತಹ, ಧೂಳು-ಕಾಣದ, ಧೂಳು-ಕಾಣದಂತ, ಧೂಳು-ಕಾಣದಂತಹ, ಹೊಲಸಾಗದ, ಹೊಲಸಾಗದಂತ, ಹೊಲಸಾಗದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದ, ಹೊಲಸು-ಕಾಣದಂತ


Translation in other languages :

जो गर्द पड़ने से जल्दी मैला न हो।

राम गर्दखोर कपड़ा पहनता है।
गरदाखोर, गर्दख़ोर, गर्दखोर, गर्दाखोर