Meaning : ಧಾನ್ಯ ಅಥವಾ ಬೆಳೆ ಬೆಳಯುವ ಭೂಮಿ ಅಥವಾ ಜಾಗ
Example :
ಈ ಹೊಲ ತುಂಬಾ ಫಲವತ್ತಾಗಿದೆ.
Translation in other languages :
Meaning : ಯಾವುದೇ ಬೆಳೆಯನ್ನು ಬೆಳೆಯಲು ಫಲವತ್ತಾಗಿರುವ ನೆಲ ಅಥವಾ ಭೂಮಿ
Example :
ನಮ್ಮ ಹೊಲ ಶೇಂಗ ಬೆಳೆ ಬೆಳೆಯಲು ಫಲವತ್ತಾಗಿದೆ.
Synonyms : ಗದ್ದೆ
Translation in other languages :
Meaning : ಯಾವುದೋ ಒಂದು ತೋಟದಲ್ಲಿ ಕೇವಲ ವಸಂತ ಋತುವಿನಲ್ಲಿ ಮಾತ್ರ ಬೆಳೆ ಬೆಳೆಯುವರು
Example :
ನಾನು ಐದು ಎಕರೆ ಹೊಲವನ್ನು ಭೋಗ್ಯಕ್ಕೆ ನೀಡಿದ್ದೇನೆ.
Translation in other languages :