Copy page URL Share on Twitter Share on WhatsApp Share on Facebook
Get it on Google Play
Meaning of word ಹೊರುವುದಕ್ಕೆ ಆಗದ from ಕನ್ನಡ dictionary with examples, synonyms and antonyms.

Meaning : ಯಾವುದನ್ನು ಹೊರಲು ಆಗುವುದಿಲ್ಲವೋ ಅಥವಾ ಹೊರುವುದಕ್ಕೆ ಸಾಧ್ಯವಿಲ್ಲವೋ

Example : ಹೊರಲಾಗದ ಸಾಮಾನುಗಳನ್ನು ಹೊರುವುದಕ್ಕಾಗಿ ಕೂಲಿಯವರನ್ನು ಕರೆಯಲೇ ಬೇಕಾಯಿತು.

Synonyms : ಹೊರಲಾಗದ, ಹೊರಲಾಗದಂತ, ಹೊರಲಾಗದಂತಹ, ಹೊರುವುದಕ್ಕೆ ಆಗದಂತ, ಹೊರುವುದಕ್ಕೆ ಆಗದಂತಹ


Translation in other languages :

जिसका वहन न हो सके या जो ढोया न जा सके।

अवह सामानों के लिए हमें कुली करना होगा।
अवह, अवाह्य

Not portable. Not easily moved or transported.

unportable