Copy page URL Share on Twitter Share on WhatsApp Share on Facebook
Get it on Google Play
Meaning of word ಹೊರಹಾಕು from ಕನ್ನಡ dictionary with examples, synonyms and antonyms.

ಹೊರಹಾಕು   ಕ್ರಿಯಾಪದ

Meaning : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು

Example : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.

Synonyms : ತಪ್ಪು ಒಪ್ಪಿಸಿಕೊ, ನಿಜಹೇಳು, ಹೇಳು, ಹೊರಗೆಡಹು


Translation in other languages :

दबाव या संकट की अवस्था में गुप्त बात बता देना।

पुलिस की मार से परेशान क़ैदी ने आख़िर हत्या की बात उगल दी।
उगलना, उगिलना, उग्रहना

Reveal information.

If you don't oblige me, I'll talk!.
The former employee spilled all the details.
spill, talk

Meaning : ಯಾವುದಾದರು ವಸ್ತು ತನ್ನಿಂದ ಏನನ್ನಾದರು ಹೊರಕ್ಕೆ ಹಾಕುವ ಕ್ರಿಯೆ

Example : ಆ ಗಾಡಿಯಿಂದ ತುಂಬಾ ಹೊಗೆ ಹೊರಬರುತ್ತಿದೆ.

Synonyms : ಹೊರಬರು, ಹೊರಬಿಡು


Translation in other languages :

किसी वस्तु का अपने में से कुछ बाहर फेंकना।

यह गाड़ी बहुत धुआँ छोड़ती है।
छोड़ना, देना, निकालना