Copy page URL Share on Twitter Share on WhatsApp Share on Facebook
Get it on Google Play
Meaning of word ಹೊರನೋಟದ from ಕನ್ನಡ dictionary with examples, synonyms and antonyms.

ಹೊರನೋಟದ   ಗುಣವಾಚಕ

Meaning : ನಿಜವಲ್ಲದ್ದನ್ನು ನಂಬಿಸುವ ಮತ್ತು ತೋರಿಸುವಿಕೆಯ ಗುಣ

Example : ರಾಮು ಮತ್ತು ಮೋಹನನ ನಡುವೆ ತೋರಿಕೆಯ ಸ್ನೇಹವಿದೆ.

Synonyms : ಆಡಂಬರದ, ಆಡಂಬರದಂತ, ಆಡಂಬರದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ನಕಲಿತನದ, ನಕಲಿತನದಂತ, ನಕಲಿತನದಂತಹ, ಹೊರನೋಟದಂತ, ಹೊರನೋಟದಂತಹ


Translation in other languages :

मन से नहीं पर सिर्फ़ दिखाने के लिए या दिखाने भर का।

रामू और मोहन के बीच दिखावटी संबंध है।
कुछ लोग घड़ियाली विलाप करते हैं।
आहार्य्य, ऊपरी, घड़ियाली, दिखावटी, दिखौआ, बनावटी, बनौवा

Lacking substance or vitality as if produced by painting.

In public he wore a painted smile.
painted