Copy page URL Share on Twitter Share on WhatsApp Share on Facebook
Get it on Google Play
Meaning of word ಹೊರಟು ಹೋಗು from ಕನ್ನಡ dictionary with examples, synonyms and antonyms.

ಹೊರಟು ಹೋಗು   ಕ್ರಿಯಾಪದ

Meaning : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ

Example : ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.

Synonyms : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು


Translation in other languages :

किसी प्रथा का अंत होना।

आज समाज से सतीप्रथा पूर्णतः समाप्त हो गई है।
उठना, खतम होना, खत्म होना, ख़तम होना, ख़त्म होना, दूर होना, न रहना, समाप्त होना

Meaning : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ

Example : ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.


Translation in other languages :

* निवास, संबंध या कार्य स्थान आदि बदलना।

रमेश दूसरी टीम में चला गया।
चला जाना

Change residence, affiliation, or place of employment.

We moved from Idaho to Nebraska.
The basketball player moved from one team to another.
move

Meaning : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

Example : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

Synonyms : ಬಿಟ್ಟು ಹೋಗು


Translation in other languages :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

Meaning : ನಷ್ಟವೆಲ್ಲಾ ಕೊನೆಯಾಗುವ ಪ್ರಕ್ರಿಯೆ

Example : ಅವರು ಬಂದಿದ್ದರಿಂದ ನನ್ನ ಹಸಿವು ಮತ್ತು ಬಾಯಾರಿಕೆ ಹೊರಟು ಹೋಗುತ್ತದೆ.

Synonyms : ಅಂತ್ಯವಾಗು, ಕೊನೆಯಾಗು


Translation in other languages :

नष्ट या समाप्त हो जाना।

उनके आने से मेरी भूख और प्यास चली जाती है।
चला जाना

Meaning : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ

Example : ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.

Synonyms : ಹೋಗು


Translation in other languages :

किसी चीज का विद्यमान न रहना।

बिजली अभी-अभी गई।
चला जाना, जाना

Stop running, functioning, or operating.

Our power went off during the hurricane.
go off

Meaning : ಸಮಯಕ್ಕೆ ಸರಿಯಾಗಿ ಹೋಗದೆ ಇರುವ ಕಾರಣ ಸಿಗದೆ ಇರುವ ಪ್ರಕ್ರಿಯೆ

Example : ಹತ್ತು ಗಂಟೆಗೆ ಇದ್ದ ನನ್ನ ರೈಲು ಹೊರಟು ಹೋಗಿದೆ.


Translation in other languages :

समय पर न पहुँचने के कारण न मिलना।

मेरी दस बजे की ट्रेन छूट गई।
चला जाना, छुटना, छूटना, निकलना