Copy page URL Share on Twitter Share on WhatsApp Share on Facebook
Get it on Google Play
Meaning of word ಹೊರಚಲ್ಲು from ಕನ್ನಡ dictionary with examples, synonyms and antonyms.

ಹೊರಚಲ್ಲು   ಕ್ರಿಯಾಪದ

Meaning : ಯಾವುದಾದರು ಪಾತ್ರೆಯಲ್ಲಿನ ದ್ರವ ಪದಾರ್ಥವನ್ನು ಅಲ್ಲಾಡಿಸಿ ಹೊರಗೆ ಚೆಲ್ಲುವುದು

Example : ಮಕ್ಕಳು ಗ್ಲಾಸಿನಲ್ಲಿರುವ ಹಾಲ್ನನು ಹೊರಚೆಲ್ಲಿದರು.


Translation in other languages :

किसी पात्र के द्रव पदार्थ को हिलाकर बाहर गिराना।

बच्चे ने गिलास का दूध छलका दिया।
छलकाना

Cause or allow (a liquid substance) to run or flow from a container.

Spill the milk.
Splatter water.
slop, spill, splatter

Meaning : ಲಾಕ್ಷಣಿಕ ರೂಪದಲ್ಲಿ ಭಾವನೆಗಳನ್ನು ವ್ಯಕ್ತ ಪಡಿಸುವ ಪ್ರಕ್ರಿಯೆ

Example : ಮಕ್ಕಳ ಮನಸ್ಸಿನಲ್ಲಿ ಸ್ನೇಹ ಸಹಜವಾಗಿ ಹೊರಚಲ್ಲುವುದು.

Synonyms : ತುಳುಕು, ಹೊರ ಸೂಸು


Translation in other languages :

लाक्षणिक रूप में भावनाओं का आधिक्य होना।

बच्चों के प्रति उनके हृदय में स्नेह सहज ही छलकता है।
छलकना