Meaning : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ
Example :
ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.
Synonyms : ಎತ್ತಿ ಹಾಕು, ತೆಗೆದು ಹಾಕು
Translation in other languages :
Meaning : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ
Example :
ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.
Synonyms : ಓಡಿಸು
Translation in other languages :
किसी सीमा के उस पार करना या बाहर करना।
उसने अपने शराबी भाई को घर से निकाला।Meaning : ವ್ಯರ್ಥವಾದ ವಸ್ತುಗಳನ್ನು ಹೊರಗೆ ಹಾಕುವ ಪ್ರಕ್ರಿಯೆ
Example :
ದೀಪಾವಳಿ ಹಬ್ಬಕ್ಕಿಂತ ಮುಂಚೆಯೇ ನಿರುಪಯೋಗಿಯಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದೆ.
Translation in other languages :
Meaning : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ
Example :
ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.
Synonyms : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆಡಹು, ಹೊರಗೆಹಾಕು
Translation in other languages :
गोपनीय समाचार, सूचना आदि को जान-बूझकर प्रकट करना।
शिक्षक ने प्रश्न-पत्र लीक किया।Meaning : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ
Example :
ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.
Synonyms : ಕಿತ್ತು ಹಾಕು, ತೆಗೆದು ಹಾಕು, ವಜ ಮಾಡು
Translation in other languages :
स्थान, स्वामित्व, अधिकार, पद आदि से अलग करना।
मालिक ने रहमान को नौकरी से निकाल दिया।