Meaning : ಅಲ್ಲಾಡುವ-ಹೊಯ್ದಾಡುವಂತಹ
Example :
ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.
Synonyms : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡುವಂತ, ಹೊಯ್ದಾಡುವಂತಹ
Translation in other languages :
हिलने-डुलने वाला।
चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।Meaning : ಗಾಳಿ ಮತ್ತು ಇತರ ಕಾರಣಗಳಿಂದ ಅಲೆ ಮೇಳೇಳುವ ಪ್ರಕ್ರಿಯೆ
Example :
ಸಮುದ್ರದಲ್ಲಿ ನೀರು ಸದಾ ತೂಯ್ದಾಡುತ್ತದೆ.
Synonyms : ತೂಯ್ದಾಡು
Translation in other languages :
हवा के झोंके, आघात आदि के कारण द्रव का अपने तल से कुछ ऊपर उठना और गिरना।
समुद्र का पानी हमेशा लहराता है।