Copy page URL Share on Twitter Share on WhatsApp Share on Facebook
Get it on Google Play
Meaning of word ಹೊತ್ತಿಸು from ಕನ್ನಡ dictionary with examples, synonyms and antonyms.

ಹೊತ್ತಿಸು   ಕ್ರಿಯಾಪದ

Meaning : ಹೊತ್ತಿಸುವ ಪ್ರವೃತ್ತಿ ಮಾಡುವುದು

Example : ಪಂಡಿತರು ಹೋಮಕುಂಡದ ಬೆಂಕಿಗೆ ತುಪ್ಪವನ್ನು ಹಾಕಿ ಉರಿಸಿದರು.

Synonyms : ಉರಿಸು


Translation in other languages :

धधकने में प्रवृत्त करना।

पंडित ने हवन कुंड की आग में घी डालकर उसे दहकाया।
दहकाना, धधकाना

Meaning : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

Example : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

Synonyms : ಉರಿ, ಸೀದು ಹೋಗು, ಸುಡು


Translation in other languages :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

Meaning : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

Example : ಅವನು ದೀಪವನ್ನು ನಂದಿಸಿದನು

Synonyms : ಆರಿಸು, ನಂದಿಸು


Translation in other languages :

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

Meaning : ಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ಅತ್ತೆಯು ದೀಪವನ್ನು ತನ್ನ ಸೊಸೆಯ ಕೈಯಲ್ಲಿ ಹಚ್ಚಿಸುತ್ತಿದ್ದಾಳೆ.

Synonyms : ಹಚ್ಚಿಸು


Translation in other languages :

जलाने का काम किसी और से कराना।

सास अपनी बहू से दीपक जलवा रही है।
जलवाना

Meaning : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ

Example : ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.

Synonyms : ಹಚ್ಚು, ಹತ್ತಿಸು


Translation in other languages :

आग के संयोग से किसी वस्तु को जलने में प्रवृत्त करना।

खाना बनाने के लिए मालती ने चूल्हा जलाया।
आग जलाना, जलाना, फूँकना, फूंकना, सुलगाना

Meaning : ಯಾವುದಾದರು ವಸ್ತುವಿನ ಪ್ರಕಾಶತೆಯನ್ನು ನೀಡುವುದು

Example : ವಿದ್ಯುತ್ ಹೊರಟು ಹೋಗಿದೆ, ಟಾರ್ಚ್ ಹೊತ್ತಿಸು.

Synonyms : ಹಚ್ಚು


Translation in other languages :

किसी वस्तु का उष्णता और प्रकाश देना।

पूरी रात दिया जलता रहा।
बिजली चली गई है, टॉर्च जला लो।
जलना