Meaning : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ
Example :
ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.
Synonyms : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡು, ಸುಡುವಿಕೆ
Translation in other languages :
The act of burning something.
The burning of leaves was prohibited by a town ordinance.Meaning : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು
Example :
ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.
Synonyms : ಸುಟ್ಟುಹೋಗು, ಸುಡು
Translation in other languages :