Meaning : ವಿಚಾರಣೆ ಮುಂತಾದವುಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಸಲು ನ್ಯಾಯಾಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಲಿಕೆ
Example :
ನ್ಯಾಯಾಧೀಶರು ಜಾಮೀನಿಗೆ ಒಂದು ಸಾವಿರ ರೂಗಳನ್ನು ನೀಡಬೇಕೆಂದು ಆಜ್ಞೆ ಮಾಡಿದರು.
Synonyms : ಜಾಮೀನು
Translation in other languages :
Meaning : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ
Example :
ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.
Synonyms : ಕರ್ತವ್ಯ, ಕೆಲಸ, ಜವಾಬ್ದಾರಿ, ಮಾಡತಕ್ಕ, ಮಾಡಲು ಯೋಗ್ಯವಾದ
Translation in other languages :
The social force that binds you to the courses of action demanded by that force.
We must instill a sense of duty in our children.