Subscribe
URL of the page has been copied to clipboard.
Meaning : ಹೊಡೆಯುವ ಕ್ರಿಯೆ
Example : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
Synonyms : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ
Translation in other languages :हिन्दी English
मारने की क्रिया।
The act of inflicting corporal punishment with repeated blows.
Example : ಕುಸ್ತಿಯಾಟದಲ್ಲಿ ಪೈಲ್ವಾನರು ಒಬ್ಬರನ್ನೊಬ್ಬರು ಹೊಡೆಯುವುದು ಸಾಮಾನ್ಯವಾದ ಕ್ರಿಯೆಯಾಗಿರುತ್ತದೆ.
Synonyms : ಒಗೆಯುವುದು
पटकने की क्रिया या भाव।
A blow that knocks the opponent off his feet.
Install App