Copy page URL Share on Twitter Share on WhatsApp Share on Facebook
Get it on Google Play
Meaning of word ಹೊಡೆತ ತಿನ್ನು from ಕನ್ನಡ dictionary with examples, synonyms and antonyms.

ಹೊಡೆತ ತಿನ್ನು   ಕ್ರಿಯಾಪದ

Meaning : ಹೊಡೆತ ತಿನ್ನುವ ಅಥವಾ ಏಟು ತಿನ್ನುವ ಪ್ರಕ್ರಿಯೆ

Example : ಮನೋಜನು ತನ್ನ ಕೈಯಿಂದ ಹೊಡೆತವನ್ನು ತಿಂದನು.

Synonyms : ಏಟು ತಿನ್ನು, ಬಡಿಸಿಕೊಳ್ಳು


Translation in other languages :

ठोंका जाना या मार खाना।

मनोहर आज मेरे हाथों ठुकेगा।
ठुकना, पिटना

Meaning : ಕೈ, ಕಾಲು ಮೊದಲಾದವುಗಳಿಂದ ಹೊಡೆತವನ್ನು ತಿನ್ನುವುದು

Example : ಶ್ಯಾಮನು ಅವರ ತಂದೆಯಿಂದ ಇಂದು ಹೊಡೆತವನ್ನು ತಿಂದನು.

Synonyms : ಏಟು-ತಿನ್ನು, ಹೊಡೆತ-ತಿನ್ನು


Translation in other languages :

हाथ,पैर आदि से मार खाना।

श्याम आज पिताजी के हाथों खूब कुटा।
कुटना, कुटाई होना