Meaning : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು
Example :
ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.
Translation in other languages :
Meaning : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
Example :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
Synonyms : ಏಟು, ಒಡೆ, ಒಡೆತ, ಕೆನ್ನೆ ಏಟು, ಪೆಟ್ಟು
Translation in other languages :
Meaning : ಹೊಡೆಯುವ ಕ್ರಿಯೆ
Example :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
Synonyms : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆಯುವಿಕೆ, ಹೊಡೆಯುವುದು
Translation in other languages :
Meaning : ಎಚ್ಚರ ತಪ್ಪಿ ಭೂಮಿಯ ಮೇಲೆ ಬೀಳುವ ಕ್ರಿಯೆ ಅಥವಾ ಭಾವನೆ
Example :
ಅವನಿಗೆ ಬಿದ್ದ ಹೊಡೆತದ ಕಾರಣ ತಲೆಗೆ ಬಹಳ ಪೆಟ್ಟಾಗಿದೆ.
Translation in other languages :
पछाड़ खाकर जमीन पर गिरने और लोटने की क्रिया या भाव।
पटकनी के कारण उसके सिर में बहुत चोट आई है।Meaning : ಹೊಡೆಯುತ್ತಿರುವ ಕ್ರಿಯೆ
Example :
ನನ್ನ ಹೊಡೆತದಿಂದ ಎದುರಾಳಿಯ ಸೊಂಟ ಮುರಿದು ಹೋಯಿತು.
Translation in other languages :
Meaning : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ
Example :
ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.
Translation in other languages :
बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।
एक ही टक्कर से प्रतिद्वन्द्वी गिर पड़ा।Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ
Example :
ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.
Synonyms : ಪೆಟ್ಟು
Translation in other languages :