Meaning : ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ
Example :
ಮಡಿಕೆ ಹೋಡೆದು ಹೋಯಿತು.
Synonyms : ಬಿರುಕು ಬಿಡು, ಭಗ್ನವಾಗು
Translation in other languages :
Go to pieces.
The lawn mower finally broke.Meaning : ಆಟ, ಸ್ಪರ್ಧೆ ಮುಂತಾದವುಗಳಲ್ಲಿ ಅಂಕ ಅಥವಾ ಯಾವುದೋ ಲಕ್ಷ್ಯವನ್ನು ದೊರಕಿಸಿಕೊಳ್ಳುವ ಪ್ರಕ್ರಿಯೆ
Example :
ನಾವು ಎರಡು ಗೋಲ್ ಹೊಡೆದೆವು.
Translation in other languages :
खेल आदि में अंक या कोई लक्ष्य प्राप्त करना।
हमने दो गोल बनाए।Meaning : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ
Example :
ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.
Synonyms : ಮುರಿ, ಮುರಿದು ಬೀಳು, ಮುರಿದು-ಬೀಳು, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು
Translation in other languages :
Meaning : ಸರಿಯಾದ ಜಾಗಕ್ಕೆ ಗುರಿಯನ್ನು ಇಟ್ಟು ಹೊಡೆಯುವ ಪ್ರಕ್ರಿಯೆ
Example :
ಅರ್ಜುನ ಬಿಟ್ಟ ಬಾಣವು ನೇರವಾಗಿ ಮೀನಿನ ಕಣ್ಣಿಗೆ ಹೋಗಿ ಹೊಡೆಯಿತು.
Translation in other languages :
Meaning : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ
Example :
ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.
Synonyms : ಏಟು ಕೊಡು, ಕಪ್ಪಾಳ ಮೋಕ್ಷ ಮಾಡು
Translation in other languages :
पूरी हथेली से आघात करना या मारना।
बच्चे के बहुत ज़िद करने पर माँ ने उसे थप्पड़ मारा।Hit with something flat, like a paddle or the open hand.
The impatient teacher slapped the student.Meaning : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)
Example :
ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.
Synonyms : ಕೆಡಹು
Translation in other languages :
गंजीफे, ताश, शतरंज आदि खेलों में विपक्षी के पत्ते, गोटी आदि जीतना।
शतरंजी ने एक प्यादे से प्रतिद्वंदी के वजीर को मारा।Meaning : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು
Example :
ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.
Synonyms : ತೆಗೆ
Translation in other languages :
किसी चीज पर पड़ी या लगी हुई कोई दूसरी चीज को हटाना।
वह हरदिन पूरे घर को झाड़ती है।Remove with or as if with a brush.
Brush away the crumbs.Meaning : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು
Example :
ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.
Synonyms : ಓಡಿಸು
Translation in other languages :
Meaning : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ
Example :
ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.
Synonyms : ಏಟು ಕೊಡು, ಪೆಟ್ಟು ಕೊಡು, ಬಿಡಿ
Translation in other languages :
Meaning : ಯಾವುದೋ ಒಂದು ನಿಂತಿರುವ ವಸ್ತುವನ್ನು ಇನ್ನೊಂದು ವಸ್ತುವಿನ ಜೊತೆ ಸೇರಿಸುವ ಅಥವಾ ಅದನ್ನು ಉಜ್ಜಿ ಹೊಳೆಯುವಂತೆ ಅಥವಾ ಸಣ್ಣದಾಗಿ ಆಗುವ ಹಾಗೆ ಮಾಡುವ ಪ್ರಕ್ರಿಯೆ
Example :
ತಬಲದ ಮೇಲೆ ಪೌಡರ್ ನನ್ನು ಹಾಕಿ ಅದನ್ನು ದುಂಡಾದ ಕಲ್ಲಿನಿಂದ ಹೊಡೆಯುತ್ತಾರೆ
Translation in other languages :
Meaning : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
Example :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
Synonyms : ಜಡಿ, ತುಳಿ, ಬಡಿ, ಬಡೆ
Translation in other languages :
हाथ, पैर आदि से लगातार मारना।
सिपाही चोर को खूब कूट रहा है।Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ
Example :
ಅವನು ಬೆತ್ತದಿಂದ ಹೊಡೆದನು.
Synonyms : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ
Translation in other languages :
किसी पर किसी वस्तु आदि से आघात करना।
सिपाही चोर को लाठी से मार रहा है।Meaning : ಒಳಕ್ಕೆ ಹೋಗುವುದಕ್ಕಾಗಿ ಹೊರಗಿನಿಂದ ಜೋರಾಗಿ ಹೊಡೆಯುವ ಕ್ರಿಯೆ
Example :
ರಾಮನು ಮೂರ್ತಿಯನ್ನು ಹಾಕುವುದಕ್ಕಾಗಿ ಗೋಡೆಗೆ ಮೊಳೆಯನ್ನು ಹೊಡೆಯುತ್ತಿದ್ದಾನೆ.
Translation in other languages :