Copy page URL Share on Twitter Share on WhatsApp Share on Facebook
Get it on Google Play
Meaning of word ಹೊಡಿ from ಕನ್ನಡ dictionary with examples, synonyms and antonyms.

ಹೊಡಿ   ಕ್ರಿಯಾಪದ

Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

Example : ಅವನು ಬೆತ್ತದಿಂದ ಹೊಡೆದನು.

Synonyms : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡೆ


Translation in other languages :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

Meaning : ಯಾವುದಾದರು ವಸ್ತುವಿನ ಮೇಲಿರುವ ಧೂಳು ತೆಗೆಯುವುದಕ್ಕಾಗಿ ಅದನ್ನು ಎತ್ತಿ ಒದರುವುದು

Example : ಅವನು ಹಾಸಿಗೆಯಿಂದ ದೂಳು ಒದರುತ್ತಿದ್ದಾನೆ.

Synonyms : ಒದರು


Translation in other languages :

किसी चीज पर पड़ी हुई धूल आदि हटाने के लिए उसे उठाकर झटका देना।

वह बिस्तर झटक रहा है।
झटकना, झटकारना, झाड़ना

Remove the dust from.

Dust the cabinets.
dust