Meaning : ಇನ್ನೊಬ್ಬರ ಮನಸ್ಸಿನಲ್ಲಿ ಮತ್ಸರ ಅಥವಾ ಹೊಟ್ಟೆ ಕಿಚ್ಚು ಹುಟ್ಟುವಂತೆ ಮಾಡು
Example :
ಸೊಸೆ ಹೊಸ-ಹೊಸ ಬಟ್ಟೆಯನ್ನು ಹಾಕಿಕೊಂಡು ತನ್ನ ಅತ್ತೆಯ ಹೊಟ್ಟೆ ಉರಿಸುತ್ತಾಳೆ.
Synonyms : ಮತ್ಸರ ಹುಟ್ಟಿಸು, ಹೊಟ್ಟೆ ಉರಿಸು
Translation in other languages :
किसी के मन में सन्ताप, ईर्ष्या आदि उत्पन्न करना।
जेठानी नये-नये कपड़े पहनकर अपनी देवरानी को जलाती है।