Copy page URL Share on Twitter Share on WhatsApp Share on Facebook
Get it on Google Play
Meaning of word ಹೊಟ್ಟೆ ಕಿಚ್ಚು from ಕನ್ನಡ dictionary with examples, synonyms and antonyms.

Meaning : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ

Example : ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.

Synonyms : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆಉರಿ


Translation in other languages :

दूसरे का लाभ या हित देखकर होने वाला मानसिक कष्ट।

मेरी तरक्की देखकर उसे ईर्ष्या हो रही है।
अक्षमा, अनख, अनर्थभाव, असूया, आग, आदहन, इकस, इक्कस, इरषा, इरषाई, ईरखा, ईर्षण, ईर्षणा, ईर्षा, ईर्ष्या, उड़ैच, कुढ़न, जलन, डाह, दाह, द्वेश, द्वेष, मत्सर, रश्क, रीस, हसद

A feeling of jealous envy (especially of a rival).

green-eyed monster, jealousy

Meaning : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ

Example : ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು

Synonyms : ಅಸೂಯೆ, ಈರ್ಷ್ಯೆ, ಮತ್ಸರ, ಮಾತ್ಸರ್ಯ, ಹೊಟ್ಟೆಉರಿ


Translation in other languages :

ईर्ष्या से पूर्ण होने की अवस्था या भाव।

ईर्ष्यालुता के कारण मोहन ने अपने अमीर भाई के घर में आग लगा दी।
ईर्ष्यापूर्णता, ईर्ष्यालुता, द्वेषपूर्णता

A feeling of jealous envy (especially of a rival).

green-eyed monster, jealousy