Copy page URL Share on Twitter Share on WhatsApp Share on Facebook
Get it on Google Play
Meaning of word ಹೊಟ್ಟೆ ಉಬ್ಬು from ಕನ್ನಡ dictionary with examples, synonyms and antonyms.

Meaning : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು

Example : ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.

Synonyms : ಅಜೀರ್ಣ


Translation in other languages :

एक रोग जिसमें अजीर्ण या वायु से पेट फूल जाता है।

वह अफरा से पीड़ित है।
अध्मान, अनाह, अफरा, आध्मान

ಹೊಟ್ಟೆ ಉಬ್ಬು   ಕ್ರಿಯಾಪದ

Meaning : ಹೊಟ್ಟೆ ಹುಬ್ಬರಿಸುವ ಪ್ರಕ್ರಿಯೆ

Example : ಏನೇ ತಿಂದ ತಕ್ಷಣ ಹೊಟ್ಟೆ ಉಬ್ಬುವುದು.


Translation in other languages :

पेट का फूलना।

कुछ भी खाते ही पेट अफरता है।
अफरना