Copy page URL Share on Twitter Share on WhatsApp Share on Facebook
Get it on Google Play
Meaning of word ಹೊಟ್ಟೆ from ಕನ್ನಡ dictionary with examples, synonyms and antonyms.

ಹೊಟ್ಟೆ   ನಾಮಪದ

Meaning : ಹೊಟ್ಟೆಯ ಒಳಗಿನ ಚೀಲದ ಭಾಗ ಅದರಲ್ಲಿ ಊಟಮಾಡಿರುವ ಪದಾರ್ಥ ಶೇಖರಿಸಲ್ಪಡುತ್ತದೆ ಮತ್ತು ಪಚನ ಅಥವಾ ಜೀರ್ಣವಾಗುತ್ತದೆ

Example : ಅತಿಯಾದ ಮಸಾಲೆ ಪದಾರ್ಥವನ್ನು ಹಾಕಿದ ಊಟವನ್ನು ಮಾಡುವುದರಿಂದ ಹೊಟ್ಟೆಯು ಬಿಗಡಾಸಿಸುತ್ತದೆ.

Synonyms : ಉದರ, ಕೋಷ್ಠ, ಜಠರ, ಪಿತ್ತಕೋಶ


Translation in other languages :

पेट के अंदर का वह थैलीनुमा भाग जिसमें भोजन किए हुए पदार्थ इकट्ठे होते और पचते हैं।

अधिक मसालेदार भोजन करने से आमाशय आहत होता है।
आमाशय, उदर, उदराशय, कोष्ठ, जठर, पक्वाशय, पेट, पोटा, भंडार, भण्डार

An enlarged and muscular saclike organ of the alimentary canal. The principal organ of digestion.

breadbasket, stomach, tum, tummy

Meaning : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

Example : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

Synonyms : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು


Translation in other languages :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter

Meaning : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ

Example : ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು

Synonyms : ಉದರ, ಬಾಯಿ


Translation in other languages :

भोजन का उपभोक्ता माना जानेवाला व्यक्ति।

मुझे सात मुँहों को खिलाना पड़ता है।
पेट, मुँह, मुख

A person conceived as a consumer of food.

He has four mouths to feed.
mouth