Copy page URL Share on Twitter Share on WhatsApp Share on Facebook
Get it on Google Play
Meaning of word ಹೊಟ್ಟು from ಕನ್ನಡ dictionary with examples, synonyms and antonyms.

ಹೊಟ್ಟು   ನಾಮಪದ

Meaning : ಕಾಳು,ಬೇಳೆಗಳ ಮೇಲಿನ ಸಿಪ್ಪೆ

Example : ಹಸು ಬೂಸಾ ತಿನ್ನುತ್ತಿದೆ

Synonyms : ಉಮಿ, ಜಳ್ಳು, ಬೂಸಾ


Translation in other languages :

अनाज, दाने आदि के ऊपर का छिलका।

गाय भूसी खा रही है।
चापट, चोकर, तुष, तूसा, धान्यस्थि, भूसी

Material consisting of seed coverings and small pieces of stem or leaves that have been separated from the seeds.

chaff, husk, shuck, stalk, straw, stubble

Meaning : ಗೋಧಿ, ಭತ್ತ ಮುಂತಾದ ಧಾನ್ಯವನ್ನು ಬೀಸಿ ತೆಗೆದ ಸಿಪ್ಪೆ

Example : ಹಸುಗಳಿಗೆ ಹೊಟ್ಟು, ಭೂಸ ಮುಂತಾದವುಗಳನ್ನು ಸೇರಿಸಿ ತಿನ್ನಲು ಕೊಡುತ್ತಾರೆ.

Synonyms : ತವಡು


Translation in other languages :

अनाज का चूर्ण।

पशुओं को चुन्नी, खली, भूसी आदि मिलकर खिलाया जाता है।
चुनी, चुन्नी

Broken husks of the seeds of cereal grains that are separated from the flour by sifting.

bran

Meaning : ಹಿಟ್ಟು ಮೊದಲಾದವುಗಳನ್ನು ಸೋಸಿದ ಮೇಲೆ ಜರಡಿಯಲ್ಲಿ ಉಳಿಯುವಂತಹ ಶೇಷ ವಸ್ತು

Example : ಅವರು ಹೊಟ್ಟನ್ನು ಕಸಬುಟ್ಟಿಗೆ ಹಾಕಿದರು.

Synonyms : ತೌಡು


Translation in other languages :

आटे आदि को चालने के बाद चलनी में बचा शेष वस्तु।

उसने चालन को कचरे में डाल दिया।
चालन

Meaning : ತಲೆಯ ಚರ್ಮದ ಮೇಲ್ಭಾಗದ ತೆಳುವಾದ ತೊಗಲು ಅಥವಾ ಪದರು ಅದು ತುಂಬಾ ಚಿಕ್ಕ ಚಿಕ್ಕ ಚೂರುಗಳ ರೂಪದಲ್ಲಿ ಹೊರಬರುತ್ತದೆ

Example : ತಲೆಹೊಟ್ಟನ್ನು ಹೊಗಲಾಡಿಸಲು ಜನರು ತಲೆಗೆ ಮೊಸರು, ನಿಂಬೆಹಣ್ಣು, ಮೊಟ್ಟೆ ಮೊದಲಾದವುಗಳನ್ನು ಹಾಗುತ್ತಾರೆ.

Synonyms : ತಲೆ ಹೊಟ್ಟು, ತಲೆ-ಹೊಟ್ಟು, ತಲೆಹೊಟ್ಟು


Translation in other languages :

सिर के चमड़े के ऊपर की वह पतली झिल्ली जो बहुत छोटे टुकड़ों के रूप में फट या कटकर निकलती है।

रूसी हटाने के लिए लोग सिर पर दही,अंडा,नीबू आदि लगाते हैं।
डैंड्रफ, डैंड्रफ़, डैन्ड्रफ, डैन्ड्रफ़, रुसी, रूसी

Loose scales shed from the scalp.

I could see the dandruff on her shoulders.
dandruff