Copy page URL Share on Twitter Share on WhatsApp Share on Facebook
Get it on Google Play
Meaning of word ಹೊಗೆಸೊಪ್ಪು from ಕನ್ನಡ dictionary with examples, synonyms and antonyms.

ಹೊಗೆಸೊಪ್ಪು   ನಾಮಪದ

Meaning : ಸುಣ್ಣದ ಜೊತೆ ಸೇರಿಸಿ ತಿನ್ನುವ ತಂಬಾಕು ಅಥವಾ ಹೊಗೆ ಸಪ್ಪಿನ ಪುಡಿ

Example : ಅವನಿಗೆ ಹೊಗೆ ಸಪ್ಪು ತಿನ್ನುವ ಚಟ ಹಿಡಿದಿದೆ.

Synonyms : ಹೊಗೆ ಸಪ್ಪು, ಹೊಗೆ ಸೊಪ್ಪು, ಹೊಗೆ-ಸೊಪ್ಪು, ಹೊಗೆಸಪ್ಪು


Translation in other languages :

चूने के साथ मलकर खाया जाने वाला तम्बाकू या सुरती का पत्ता।

उसे खैनी खाने की आदत पड़ गयी है।
खैनी

Meaning : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ

Example : ಅವನು ತಂಬಾಕನ್ನು ತಿನ್ನುತ್ತಿದ್ದಾನೆ.

Synonyms : ತಂಬಾಕು


Translation in other languages :

बीड़ी, सिगरेट आदि में भरकर पिया जाने वाला या यों ही चूने के साथ खाया जाने वाला तंबाकू का सुखाया हुआ पत्ता।

वह सुरती खा रहा है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा, सुरती

Leaves of the tobacco plant dried and prepared for smoking or ingestion.

baccy, tobacco

Meaning : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ

Example : ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.

Synonyms : ತಂಬಾಕು


Translation in other languages :

एक पौधा जिसके पत्ते अनेक रूपों में नशे के लिए काम में लाए जाते हैं।

वह तंबाकू की खेती करता है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा

Aromatic annual or perennial herbs and shrubs.

tobacco, tobacco plant