Meaning : ಗರ್ಭಕೋಶದಿಂದ ಹುಟ್ಟುವ ಪ್ರಾಣಿಗಳ ಹೊಟ್ಟೆಯ ಮಧ್ಯದ ಆ ಕಂದಕ ಗರ್ಭಾವಸ್ಥೆಯಲ್ಲಿ ಗರ್ಭಕೋಶದ ನಾಳದಲ್ಲಿ ಸೇರಿಕೊಂಡಿರುತ್ತದೆ
Example :
ಈ ಮಗುವಿನ ಹೊಕ್ಕಳು ತುಂಬಾ ಚಿಕ್ಕದಾಗಿದೆ.
Synonyms : ಉದರಾವರ್ತ, ಉದಾನ, ಕಟಿಪೂರ್ವ, ಗಂಡೂಷೆ, ಚಕ್ರದ ಮಧ್ಯದ ಛೇದ, ಚಕ್ರಮಧ್ಯ, ನಾಭ, ನಾಭಿ, ಪೊಕ್ಕಳು, ಪೊರ್ಕುಳಿ, ಪೊಳ್ಕುಳ, ಹುಕ್ಕ್, ಹುಕ್ಳ್, ಹೊಕ್ಕ, ಹೊಕ್ಕುಳು
Translation in other languages :
A scar where the umbilical cord was attached.
You were not supposed to show your navel on television.Meaning : ಹಗ್ಗದ ಆಕಾರದ ಒಂದು ನರವು ಒಂದು ಕಡೆ ಗರ್ಭದಲ್ಲಿರುವ ಮಗುವಿನ ಹೊಕ್ಕಳಲ್ಲಿ ಮತ್ತು ಇನ್ನೊಂದು ಕಡೆ ಗರ್ಭಾಶಯದಲ್ಲಿ ದೊರೆಯುತ್ತದೆ
Example :
ಮಕ್ಕಳು ಗರ್ಭಾವಸ್ಥೆಯಲ್ಲಿ ಇದ್ದಾಗ ಗರ್ಭನಾಳದಿಂದಲೇ ಪೋಷಕ ತತ್ವಗಳು ದೊರೆಯುತ್ತದೆ.
Translation in other languages :