Copy page URL Share on Twitter Share on WhatsApp Share on Facebook
Get it on Google Play
Meaning of word ಹೊಂದಿಸು from ಕನ್ನಡ dictionary with examples, synonyms and antonyms.

ಹೊಂದಿಸು   ನಾಮಪದ

Meaning : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

Example : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

Synonyms : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸುವಿಕೆ

ಹೊಂದಿಸು   ಕ್ರಿಯಾಪದ

Meaning : ಕೆಲಸಗಳು, ಮಾತುಗಳು ಮಾದಲಾದವುಗಳಲ್ಲಿ ಉಪಯುಕ್ತ ಮತ್ತು ಸರಿಯಾದ ಸಂಯೋಗ ಅಥವಾ ಮೈತ್ರಿಯನ್ನು ಉಂಟುಮಾಡುವುದು

Example : ನಾವು ಪರಿಸ್ಥಿತಿಯನ್ನು ಗಮನಿಸಿ ಅನುಸರಿಸಿಕೊಳ್ಳಬೇಕಾಗುತ್ತದೆ.

Synonyms : ಅನುರೂಪಗೊಳಿಸು, ಅನುಸರಿಸಿಕೊಳ್ಳು, ಔಚಿತ್ಯಗೊಳಿಸು


Translation in other languages :

कामों, बातों आदि में उपयुक्त और ठीक संयोग या मेल करना।

हमें परिस्थिति अनुसार सामंजस्य करना चाहिए।
तारतम्य बिठाना, ताल-मेल बिठाना, तालमेल बिठाना, सामंजस्य करना, सामंजस्य बनाना, सामंजस्य बिठाना, सामंजस्य स्थापित करना

Bring into consonance or accord.

Harmonize one's goals with one's abilities.
harmonise, harmonize, reconcile