Subscribe
URL of the page has been copied to clipboard.
Meaning : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು
Example : ಮೋಹನನು ಹೊಂಡದಲ್ಲಿ ಬಿದ್ದನು.
Synonyms : ಕುಂಡ, ಮಡುವು
Translation in other languages :हिन्दी
नदी आदि में वह स्थान जहाँ आस-पास की अपेक्षा पानी अधिक गहरा हो।
Meaning : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
Example : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
Synonyms : ಕುಣಿ, ಗುಂಡಿ, ತಗ್ಗು
Translation in other languages :हिन्दी English
गहरा तल या स्थान।
A sizeable hole (usually in the ground).
Meaning : ನಿಂತ ನೀರಿನ ಸಣ್ಣ ಹಳ್ಳ
Example : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.
Synonyms : ಕುಂಟೆ, ಮಡು, ಹಳ್ಳ
छोटा जलाशय।
An excavation that is (usually) filled with water.
Install App