Meaning : ಬಾಯಿಯ ಮೂಲಕ ಶಬ್ದವನ್ನು ಅಥವಾ ವಾಕ್ಯವನ್ನು ಹೇಳುವ ಕ್ರಿಯೆ
Example :
ಸೀಮಾಳು ಡ ಕಾರವನ್ನು ರ ಕಾರವಾಗಿ ಉಚ್ಫರಿಸುತ್ತಾಳೆ.
Synonyms : ಉಚ್ಫರಿಸುವುದು, ಉಚ್ಫಾರಣೆ ಮಾಡುವುದು
Translation in other languages :
Meaning : ಯಾವುದಾದರು ಮಾಹಿತಿಯನ್ನು ಹೇಳುವುದು
Example :
ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
Synonyms : ತಿಳಿಸುವುದು
Translation in other languages :
किसी वस्तु, सूचना आदि से किसी को परिचित कराना।
उसने मुझे बताया कि वह काम छोड़कर जा रहा है।